ರೈತಿರಂದ ರೈತರಿಗಾಗಿ : ಆದರೆ ಗ್ರಾಹಕರಿಗಾಗಿ

ಯಹಕಂಕ: ಗಾಂಧಿ ಕೃಷಿ ವಿಜ್ಙಾನ ಕೇಂದ್ರದಲ್ಲಿ ಪ್ರತಿ ತಿಂಗಳ ಕೊನೆ ಶನಿವಾರ ನಡೆಯುವ ಸಾವಯವ ಕೃಷಿ ಪಧಾರ್ಥಗಳ ಮಾರಾಟ ಸಂತೆಗೆ ದಿನದಿಂದ ದಿನಕ್ಕೆ ಅತ್ಯದ್ಬುತ ಸ್ಪಂದನೆ ದೊರೆಯುತ್ತಿದ್ದು, ಕುಲಪತಿಗಳಾದ ಡಾ.ಎಸ್.ವಿ.ಸುರೇಶ ನೇತೃತ್ವದಲ್ಲಿ ಮತ್ತೊಂದು ಬದಲಾವಣೆಯ ಹೆಜ್ಜೆ ಇರಿಸಲಾಗಿದೆ. 
ಜಿಕೆವಿಕೆ ಆವರಣದಲ್ಲಿ ನಡೆಯುತ್ತಿದ್ರುವ ಸಂತೆ ಇದೀಗ ಕೃಷಿಕರು ಗ್ರಾಹಕರ ಅನುಕೂಲಕ್ಕಾಗಿ ಇನ್ನೂ ಹೆಚ್ಚಿನ ವ್ಯವಸ್ತೆ ಕಲ್ಪಿಸಿದ್ದು ಗಣೇಶ ದೇವಸ್ತಾನದ ಮುಂಭಾದಲ್ಲಿನ ಮರಗಳ ಮಧ್ಯೆಕ್ಕೆ ಸ್ಥಾಳಾಂತರ ಮಾಡಲಾಗಿದ್ದು ಬಿಸಿಲಿನಿಂದ ಗ್ರಾಹಕರು, ಹಾಗೂ ರೈತರಿಗೆ ಅನಾನನುಕೂಲ ಎದುರಾದ ಬೆನ್ನಲೆ ಅನುಕೂಲಕರ ವಾತಾವರಣ ಸೃಷ್ಠಿ ಮಾಡಿಕೊಡಲಾಗಿದ್ದು ದಿನದಿಂದ ದಿನಕ್ಕೆ ರೈತರ ಜೊತೆಗೆ ಗ್ರಾಹಕರ ಸಂಖ್ಯೆ ಕೂಡ ಗಣನೋಯ ಹೆಚ್ಚಳ ಕಂಡಿದ್ದು ಪ್ರತಿವಾರದಂತೆ ಈ ವಾರವೂ ರೈತರು ತಾವು ಬೆಳೆದಿದ್ದ ತರಕಾರಿ, ಹಣ್ಣು, ಸೊಪ್ಪು, ದಿನಸಿ ಪಧಾರ್ಥಗಳನ್ನ ಮಾರಾಟ ಮಾರಾಟ ಮಾಡಿದರು. ಗ್ರಾಹಕರು ದಿನೋಪಯೋಗಿ ವಸ್ತುಗಳು, ಸಿದಾನ್ಯಗಳು, ಸೊಪ್ಪು ಸದೆ ಖರೀದಿ ಮಾಡಿದರು.